ಹುಟ್ಟಿದ್ದು ಗಡಿನಾಡು ಬೆಳಗಾವಿ, ವಾಸ ಸ್ಥಾನ ಸಿಲಿಕಾನ್ ವ್ಯಾಲಿ ಬೆಂಗಳೂರು. ಬೆಂಗಳೂರು ವಿ.ವಿ.ಯ ವಿದ್ಯುನ್ಮಾನ ವಿಭಾಗದಲ್ಲಿ ಸ್ನಾತಕೋತ್ತರ ಕಲಿಕೆ.

ಹತ್ತಿತಿವನಿಗೆ ನ್ಯಾಷನಲ್ ಕಾಲೇಜಿನಲ್ಲಿ ನಾಟಕದ ಗೀಳು
ಹಾಡು-ಸಾಹಿತ್ಯ-ಚಿತ್ರಕಲೆ-ಪ್ರಸಾದನ-ಬೆಳಕು,
ಜೊತೆಗೇ ಓದು-ಬರಹ ಶ್ರಮಜೀವಿಯ ಬದುಕು
ಸದಾ ಬೆಳಗಲಿ-ಬೆಳೆಯಲಿ ಈ ಎಲೆಕ್ಟ್ರಾನಿಕ್ಸ್ ಹುಡುಗನ ಬಾಳು.

0 comments: