ಜನಿಸಿದ್ದು, ಕಲಿತದ್ದು, ಇರೋದು ಎಲ್ಲಾ ಬೆಂಗಳೂರೇ....ಪತ್ರಿಕೋದ್ಯಮದಲ್ಲಿ ಬಿ.ಎ. ಪದವಿಯ ವ್ಯಾಸಂಗ ಜಯನಗರದ ವಿಜಯ ಕಾಲೇಜಿನಲ್ಲಿ.

ಜರ್ನಲಿಸಮ್ ಸೆಳೆದೇ ಬಿಟ್ಟಿತಿವನ ಮನ
ಓದು-ಬರವಣಿಗೆ-ಬ್ಲಾಗುಗಳು,
ನಾಟಕ, ಚಲನಚಿತ್ರಗಳ ಜೊತೆಗಿನ ಗೆಳೆತನ
ವಿಡಿಯೋ-ಸಂಕಲನ-ವಿಮರ್ಶೆಗಳು
ಈಗೀಗ ಮೈಗೂಡಿಸಿಕೊಂಡಿಹನು ಪ್ರಾಯೋಗಿಕತನ.

0 comments: